Showing posts with label Egg Dishes. Show all posts
Showing posts with label Egg Dishes. Show all posts

Saturday, August 27, 2011

Egg dry masala


ಮೊಟ್ಟೆಯನ್ನು ಬೇಯಿಸಿ. ಸಿಪ್ಪೆಯನ್ನು ಬಿಡಿಸಿ ಇಡಿ. ಮೊಟ್ಟೆಯನ್ನು ಕತ್ತರಿಸಬೇಡಿ , ಆಗೆ ಪೂರ್ತಿ ಇರಲಿ.
ಬಾಣಲೆಗೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮೊಟ್ಟೆಯನ್ನು ಹಾಕಿ, ಅದಕ್ಕೆ ಅರಿಶಿಣ, ಕಾರದಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತುಂಬರಿಸೊಪ್ಪು ಹಾಕಿ, ಬಾಡಿಸಿ, ಅದರ ಮೇಲೆ ಒಂದೆರಡು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ, ಮೊಟ್ಟೆಯನ್ನು ಅರ್ಧ ಭಾಗಕ್ಕೆ ಕತ್ತರಿಸಿ, ಅದರ ಮೇಲೆ ಎಲ್ಲಾ ಗೊಜ್ಜು ಮಿಶ್ರಣವನ್ನು ಹಾಕಿ, ಒಂದು/ಎರಡು ನಿಮಿಷ ಮುಚ್ಚಳದಿಂದ ಮುಚ್ಚಿಡಿ. ನಂತರ ಅದು ಸ್ವಲ್ಪ ಗಟ್ಟಿಯಾಗಿ ಮಸಾಲೆ ಮೊಟ್ಟೆಗೆ ಅಂಟಿಕೊಂಡಿರುತ್ತದೆ. ಆಮೇಲೆ ಸರ್ವ್ ಮಾಡಿ. ಇದನ್ನು ನೆಂಜಿಕೊಳ್ಳಲು ಅಥವಾ ಚಪಾತಿ, ರೋಟಿ ಜೊತೆ ಸವಿಯಬಹುದು. ಗ್ರೇವಿ ಕಮ್ಮಿ ಇರುತ್ತದೆ, ಸ್ವಲ್ಪ ಡ್ರೈ ಆಗಿರುತ್ತದೆ. ಸೈಡ್ ಡಿಶ್ ತರಹ ಸಹ ಕೊಡಬಹುದು.

Non Veg Recipes Headline Animator