ಮೊಟ್ಟೆಯನ್ನು ಬೇಯಿಸಿ. ಸಿಪ್ಪೆಯನ್ನು ಬಿಡಿಸಿ ಇಡಿ. ಮೊಟ್ಟೆಯನ್ನು ಕತ್ತರಿಸಬೇಡಿ , ಆಗೆ ಪೂರ್ತಿ ಇರಲಿ.
ಬಾಣಲೆಗೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮೊಟ್ಟೆಯನ್ನು ಹಾಕಿ, ಅದಕ್ಕೆ ಅರಿಶಿಣ, ಕಾರದಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತುಂಬರಿಸೊಪ್ಪು ಹಾಕಿ, ಬಾಡಿಸಿ, ಅದರ ಮೇಲೆ ಒಂದೆರಡು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ, ಮೊಟ್ಟೆಯನ್ನು ಅರ್ಧ ಭಾಗಕ್ಕೆ ಕತ್ತರಿಸಿ, ಅದರ ಮೇಲೆ ಎಲ್ಲಾ ಗೊಜ್ಜು ಮಿಶ್ರಣವನ್ನು ಹಾಕಿ, ಒಂದು/ಎರಡು ನಿಮಿಷ ಮುಚ್ಚಳದಿಂದ ಮುಚ್ಚಿಡಿ. ನಂತರ ಅದು ಸ್ವಲ್ಪ ಗಟ್ಟಿಯಾಗಿ ಮಸಾಲೆ ಮೊಟ್ಟೆಗೆ ಅಂಟಿಕೊಂಡಿರುತ್ತದೆ. ಆಮೇಲೆ ಸರ್ವ್ ಮಾಡಿ. ಇದನ್ನು ನೆಂಜಿಕೊಳ್ಳಲು ಅಥವಾ ಚಪಾತಿ, ರೋಟಿ ಜೊತೆ ಸವಿಯಬಹುದು. ಗ್ರೇವಿ ಕಮ್ಮಿ ಇರುತ್ತದೆ, ಸ್ವಲ್ಪ ಡ್ರೈ ಆಗಿರುತ್ತದೆ. ಸೈಡ್ ಡಿಶ್ ತರಹ ಸಹ ಕೊಡಬಹುದು.
Labels
- Bhaji (4)
- Chats (1)
- Egg Dishes (1)
- Masala / Curry (7)
- Palav / Pulao- ಪಲಾವ್ (1)
- Saaru / Gojju / Gravy (4)
Popular Posts
-
ಚಿಕನ್ ಚಾಪ್ಸ್: ಬೇಕಾಗುವ ಸಾಮಾಗ್ರಿಗಳು: ಕೋಳಿ - ಕಟ್ ಮಾಡಿ,ತುಂಡು ಮಾಡಿಕೊಳ್ಳಿ ಬೆಳ್ಳುಳ್ಳಿ ಒಂದು ಹಿಡಿ ಸಿಪ್ಪೆ ತೆಗೆದು ಬಿಡಿಸಿದ್ದು, ಶುಂಠಿ ಪೇಸ್ಟ್ ಒಂದು ದ...
-
ಕೋಳಿ ಚಿಲ್ಲಿ ಪಲಾವ್ : ಬೇಕಾಗುವ ಸಾಮಾಗ್ರಿಗಳು: ಕೋಳಿ - ಅರ್ಧ ಕೆಜಿ ಬಾಸುಮತಿ ಅಕ್ಕಿ - 2 ಕಪ್ಸ್ ಈರುಳ್ಳಿ - ಒಂದು ದೊಡ್ಡದು, ಹೆಚ್ಚಿಕೊಳ್ಳಿ ಶುಂಠಿ, ಬೆಳ್ಳುಳ್ಳಿ ...
-
ಮೊಟ್ಟೆಯನ್ನು ಬೇಯಿಸಿ. ಸಿಪ್ಪೆಯನ್ನು ಬಿಡಿಸಿ ಇಡಿ. ಮೊಟ್ಟೆಯನ್ನು ಕತ್ತರಿಸಬೇಡಿ , ಆಗೆ ಪೂರ್ತಿ ಇರಲಿ. ಬಾಣಲೆಗೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮೊಟ್ಟೆಯನ್ನು ...
-
ಕೋಳಿ ದಪ್ಪ ಮೆಣಸಿನಕಾಯಿ ಡ್ರೈ ಮಸಾಲಾ: ಬೇಕಾಗುವ ಸಾಮಗ್ರಿಗಳು: ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ ಚಿಕನ್ ಪೀಸಸ್ ಟೋಮೋಟ...
-
Ingredients: chicken joints finely chopped onions chopped garlic chopped ginger turmeric powder - 1tsp coriander powder - 2tsps chil...
-
Ingredients: Chicken joints, skinned onion, finely chopped ginger peeled and finely chopped/crushed garlic, peeled and crushed tomatoes, ch...
-
ಮಟನ್ ಆಲೂ ಮಸಾಲ: ಬೇಕಾಗುವ ಸಾಮಾಗ್ರಿಗಳು: ಮಟನ್ - 1/2 ಕೆಜಿ ಈರುಳ್ಳಿ 1 ಮದ್ಯಮಗಾತ್ರ - ಸಣ್ಣಗೆ ಹೆಚ್ಚಿದ್ದು ಹಸಿಮೆಣಸಿನಕಾಯಿ 2 - ಹೆಚ್ಚಿದ್ದು ಬೆಳ್ಳುಳ್ಳಿ ಮತ್ತು...
-
Fish curry/masala: Ingredients: Pomfret or any fish- medium sized 1 onion - finely chopped 2 tomatoes - finely chopped 1/2 cup of coconut ...
-
Ingredients: Kheema / Minced meat onion , finely chopped green chillies -2 , finely chopped ginger and garlic paste whole masala ( cardamo...
-
Ingredients: One tuna fish tin finely chopped onions finely chopped green chilli finely chopped tomatoes chilli powder - 1/2 tsp cori...





























1 comments:
hii.. Nice Post
Thanks for sharing
For latest stills videos visit ..
www.chicha.in
www.chicha.in
Post a Comment