ಕೋಳಿ ಚಿಲ್ಲಿ ಪಲಾವ್ :
ಬೇಕಾಗುವ ಸಾಮಾಗ್ರಿಗಳು:
ಕೋಳಿ - ಅರ್ಧ ಕೆಜಿ
ಬಾಸುಮತಿ ಅಕ್ಕಿ - 2 ಕಪ್ಸ್
ಈರುಳ್ಳಿ - ಒಂದು ದೊಡ್ಡದು, ಹೆಚ್ಚಿಕೊಳ್ಳಿ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ
ಟಮೋಟೋ - ಒಂದು ಹೆಚ್ಚಿದ್ದು
ಹಸಿಮೆಣಸಿನಕಾಯಿ 5-6 ರುಚಿಗೆ ತಕ್ಕಷ್ಟು, ಹೆಚ್ಚಿದ್ದು
ಒಣದ್ರಾಕ್ಷಿ - 1 ಚಮಚ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಪುದೀನ ಸ್ವಲ್ಪ
ನಿಂಬೆರಸ 1 ಚಮಚ
ಚೆಕ್ಕೆ, ಲವಂಗ,ಏಲಕ್ಕಿ,ಪಲಾವ್ ಪತ್ರೆ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಬೇಕಾಗುವಷ್ಟು.
ತಯಾರಿಸುವ ವಿಧಾನ:
ಮೊದಲು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಎಣ್ಣೆ ಹಾಕಿ, ಕಾದ ಮೇಲೆ ಈರುಳ್ಳಿ ಹಾಕಿ,ಹುರಿದು ಕೋಳಿ ಪೀಸಸ್ ಹಾಕಿ ಚೆನ್ನಾಗಿ ತಿರುವಿ, ಅದು ಬಿಳಿ ಬಣ್ಣ ಬಂದ ನಂತರ ಟಮೋಟೊ , ಹಸಿಮೆಣಸಿನಕಾಯಿ ಹಾಕಿ ಅದು ಬಾಡಿಸಿದ ಮೇಲೆ, ಚೆಕ್ಕೆ,ಲವಂಗ,ಏಲಕ್ಕಿ, ಪತ್ರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಕೊತ್ತುಂಬರಿ ಮತ್ತು ಪುದೀನ ಸೊಪ್ಪು ಸ್ವಲ್ಪ ಹಾಕಿ,ಒಣದ್ರಾಕ್ಷಿ,ಉಪ್ಪು, ಅಳತೆಗೆ ತಕ್ಕಷ್ಟು ನೀರು ಹಾಕಿ,ಕುದಿಸಿ. ಕುದಿ ಬಂದ ನಂತರ ನಿಂಬೆರಸ ಮತ್ತು ನೆನೆಸಿಟ್ಟ ಅಕ್ಕಿಯನ್ನು ಹಾಕಿ, ಮತ್ತೆ ಸ್ವಲ್ಪ ಕೊತ್ತುಂಬರಿ ,ಪುದೀನ ಹಾಕಿ ಮುಚ್ಚಿಟ್ಟು ಬೇಯಿಸಿ. ಕುಕ್ ಆದ ಮೇಲೆ ಇಳಿಸಿ, ಅಲಂಕಾರಕ್ಕೆ ಕೊತ್ತುಂಬರಿ ಮತ್ತು ಪುದೀನ ಹಾಕಿ, ಬೆರೆಸಿ, ರುಚಿಯಾದ ಬಿರಿಯಾನಿ ರೆಡಿ.
ಇದನ್ನು ರಾಯಿತ ಮತ್ತು ಸಲಾಡ್ ಜೊತೆ ಸವಿಯಲು ನೀಡಿ. ಜೊತೆಯಲ್ಲಿ ಚಿಕನ್ ಕುರ್ಮಾ ಕೂಡ ಒಳ್ಳೆಯ ಕಾಂಬಿನೇಷನ್.
ಇನ್ನೂ ರಿಚ್ ಬೇಕಾದರೆ ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ಈರುಳ್ಳಿ ಪೀಸಸ್ ಗಳಿಂದ ಅಲಂಕರಿಸಿ, ತಿನ್ನಲು ನೀಡಿ.
Archive
About Me
About this Blog
WELCOME! COOK AND ENJOY !! Collection of Indian Food Style Non-Vegetarian Recipes. Different type of Chicken recipes, Meat/Mutton Recipes, Fish/Sea Food Recipes, Egg Recipes and More.
Total Pageviews
Live Traffic Feed
Kannada Recipes
adige recipes
kannada adige recipes
Indian Adige Recipes
Search
Friday, September 21, 2007
Subscribe to:
Post Comments (Atom)
Non Veg Recipes Headline Animator
Link
Labels
- Bhaji (4)
- Chats (1)
- Egg Dishes (1)
- Masala / Curry (7)
- Palav / Pulao- ಪಲಾವ್ (1)
- Saaru / Gojju / Gravy (4)
Translate
Popular Posts
-
ಚಿಕನ್ ಚಾಪ್ಸ್: ಬೇಕಾಗುವ ಸಾಮಾಗ್ರಿಗಳು: ಕೋಳಿ - ಕಟ್ ಮಾಡಿ,ತುಂಡು ಮಾಡಿಕೊಳ್ಳಿ ಬೆಳ್ಳುಳ್ಳಿ ಒಂದು ಹಿಡಿ ಸಿಪ್ಪೆ ತೆಗೆದು ಬಿಡಿಸಿದ್ದು, ಶುಂಠಿ ಪೇಸ್ಟ್ ಒಂದು ದ...
-
ಮೊಟ್ಟೆಯನ್ನು ಬೇಯಿಸಿ. ಸಿಪ್ಪೆಯನ್ನು ಬಿಡಿಸಿ ಇಡಿ. ಮೊಟ್ಟೆಯನ್ನು ಕತ್ತರಿಸಬೇಡಿ , ಆಗೆ ಪೂರ್ತಿ ಇರಲಿ. ಬಾಣಲೆಗೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮೊಟ್ಟೆಯನ್ನು ...
-
Non Vegetarian recipes
-
ಕೋಳಿ ಚಿಲ್ಲಿ ಪಲಾವ್ : ಬೇಕಾಗುವ ಸಾಮಾಗ್ರಿಗಳು: ಕೋಳಿ - ಅರ್ಧ ಕೆಜಿ ಬಾಸುಮತಿ ಅಕ್ಕಿ - 2 ಕಪ್ಸ್ ಈರುಳ್ಳಿ - ಒಂದು ದೊಡ್ಡದು, ಹೆಚ್ಚಿಕೊಳ್ಳಿ ಶುಂಠಿ, ಬೆಳ್ಳುಳ್ಳಿ ಪೇಸ...
-
Ingredients: chicken joints finely chopped onions chopped garlic chopped ginger turmeric powder - 1tsp coriander powder - 2tsps chil...
-
Ingredients: Chicken joints, skinned onion, finely chopped ginger peeled and finely chopped/crushed garlic, peeled and crushed tomatoes, cho...
-
ಕೋಳಿ ದಪ್ಪ ಮೆಣಸಿನಕಾಯಿ ಡ್ರೈ ಮಸಾಲಾ: ಬೇಕಾಗುವ ಸಾಮಗ್ರಿಗಳು: ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ ಚಿಕನ್ ಪೀಸಸ್ ಟೋಮೋಟೋ ಪ್...
-
ಮಟನ್ ಆಲೂ ಮಸಾಲ: ಬೇಕಾಗುವ ಸಾಮಾಗ್ರಿಗಳು: ಮಟನ್ - 1/2 ಕೆಜಿ ಈರುಳ್ಳಿ 1 ಮದ್ಯಮಗಾತ್ರ - ಸಣ್ಣಗೆ ಹೆಚ್ಚಿದ್ದು ಹಸಿಮೆಣಸಿನಕಾಯಿ 2 - ಹೆಚ್ಚಿದ್ದು ಬೆಳ್ಳುಳ್ಳಿ ಮತ್ತು ಶ...
-
Fish curry/masala: Ingredients: Pomfret or any fish- medium sized 1 onion - finely chopped 2 tomatoes - finely chopped 1/2 cup of coconut 1 ...
-
Ingredients: Kheema / Minced meat onion , finely chopped green chillies -2 , finely chopped ginger and garlic paste whole masala ( cardamom,...
0 comments:
Post a Comment